5 ಜನವರಿ 2024

5 ಜನವರಿ 2024

1. ಇತ್ತೀಚಿಗೆ ಬ್ರಿಕ್ಸ್ ಗೆ ಸೇರಿಕೊಂಡ ಐದು ರಾಷ್ಟ್ರಗಳು ಯಾವುವು?

a) ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು UAE
b) ಈಜಿಪ್ಟ್, ಇಥಿಯೋಪಿಯಾ, ಇರಾನ್, ಒಮಾನ್ ಮತ್ತು UAE
c) ಈಜಿಪ್ಟ್, ಇಥಿಯೋಪಿಯಾ, ಇರಾನ್, ಅರ್ಜೆಂಟಿನಾ ಮತ್ತು UAE
d) ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತುಅರ್ಜೆಂಟಿನಾ

2. ಪೋ (Po) ನದಿ ಯಾವ ರಾಷ್ಟ್ರದ ಅತಿ ಉದ್ದದ ನದಿಯಾಗಿದೆ?

a) ಸ್ವಿಟ್ಜರ್ಲ್ಯಾಂಡ್
b) ಇಟಲಿ
c) ಆಸ್ಟ್ರಿಯಾ
d) ಫ್ರಾನ್ಸ್

3. ಇತ್ತೀಚಿಗೆ ಯಾವ ರಾಷ್ಟ್ರ ಬ್ರಿಕ್ಸ್ ಗೆ ಸೇರಲು ಒಪ್ಪಿಕೊಳ್ಳಲಿಲ್ಲ?

a) ಇಟಲಿ
b) ಅಮೇರಿಕ
c) ಅರ್ಜೆಂಟಿನಾ
d) ಮೇಲಿನ ಯಾವುದು ಅಲ್ಲ