5 ಜುಲೈ 2023

5 ಜುಲೈ 2023

1.ಸ್ಯಾಫ್ ಚಾಂಪಿಯನ್ ಕಪ್ ಕುರಿತು ನೀಡಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಭಾರತ ಪುರುಷರ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ ಆಗಿ ಹೊರಹೊಮ್ಮಿದೆ
2.ಇದು ದಕ್ಷಿಣ ಏಷ್ಯಾದ ರಾಷ್ಟ್ರಗಳ ರಾಷ್ಟ್ರೀಯ ತಂಡಗಳಿಂದ ಸ್ಪರ್ಧಿಸುವ ದ್ವೈವಾರ್ಷಿಕ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಾಗಿದೆ
A) 1 ಮಾತ್ರ ಸರಿಯಿದೆ
B) 2 ಮಾತ್ರ ಸರಿಯಿದೆ
C) ಎರಡೂ ಹೇಳಿಕೆಗಳು ಸರಿಯಿದೆ
D) ಎರಡೂ ಹೇಳಿಕೆಗಳು ತಪ್ಪಾಗಿವೆ
2.ಭಾರತ ಫುಟ್ಬಾಲ್ ತಂಡದ ನಾಯಕ ಯಾರು ?
A) ಸುನಿಲ್ ಚೆಟ್ರಿ
B) ಸಹಲ್ ಸಮದ್
C) ಗುರ್ಪ್ರೀತ್ ಸಿಂಗ್ ಸಂಧು
D) ಎಲ್.ಚ್ಛಂಗ್ತೇ
3.ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಕಾರ, ಯಾವ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಲವನ್ನು ಬಳಸುತ್ತದೆ?
A) ಚೀನಾ
B) ಭಾರತ
C) ಮ್ಯಾನ್ಮಾರ್
D) ಪಾಕಿಸ್ತಾನ