5 ಡಿಸೆಂಬರ್ 2022

5 ಡಿಸೆಂಬರ್ 2022

1. ಯಾವ ರಾಜ್ಯದಲ್ಲಿ ರೈತರು ದೇಶದಲ್ಲಿಯೇ ಮೊದಲು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿರುವುದು?
A ಕರ್ನಾಟಕ
B ಗುಜರಾತ
C ಮಹಾರಾಷ್ಟ್ರ
D ಉತ್ತರ ಪ್ರದೇಶ
2. ಇತ್ತೀಚಿಗೆ  ‘ನೈತಿಕತೆ ಪೋಲೀಸ್’ ವ್ಯವಸ್ಥೆಯನ್ನು ವಿಸರ್ಜಿಸಿದ ದೇಶ ಯಾವುದು?
A ಇರಾಕ್
B ಆಫ್ಘಾನಿಸ್ಥಾನ
C ಇರಾನ್
D ಸಿರಿಯಾ
3.ಪಂಚತಂತ್ರ ಮೊಬೈಲ್ ಆ್ಯಪ್ ನ ಬಗೆಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರ ನೀಡಿ
1 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ತೆರಿಗೆ ಪಾವತಿಗೆ ಉಪಯುಕ್ತವಾಗಿದೆ.
2 ಇದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಭಿವೃದ್ಧಿಪಡಿಸಿದೆ.
A 1 ಮಾತ್ರ ಸರಿ
B 2 ಮಾತ್ರ ಸರಿ
C 1 ಮತ್ತು2 ಎರಡೂ ಸರಿ
D 1 ಮತ್ತು2  ಎರಡೂ ತಪ್ಪು