5 ಏಪ್ರಿಲ್ 2023

5 ಏಪ್ರಿಲ್ 2023

1.ಇತ್ತೀಚಿಗೆ ಜಿ ಐ ಟ್ಯಾಗ್ ಪಡೆದ  ಕರ್ನಾಟಕದ ಮಾವಿನ ಹಣ್ಣು ಯಾವುದು?
a.ಬಾದಾಮಿ ಮಾವಿನ ಹಣ್ಣು
b.ಮಲ್ಲಿಕಾ ಮಾವಿನ ಹಣ್ಣು
c.ಕರಿ ಇಷಾಡ ಮಾವಿನ ಹಣ್ಣು
d.ರಸಪೂರಿ ಮಾವಿನ ಹಣ್ಣು
2.ನ್ಯಾಟೋದ ಪ್ರಧಾನ ಕಛೇರಿ ಎಲ್ಲಿದೆ?
a.ಬೆಲ್ಜಿಯಂ
b.ಬ್ರೆಜಿಲ್
c.ಅಮೇರಿಕ
d.ಇಂಗ್ಲೆಂಡ್
3.ನ್ಯಾಟೋ ಬಗೆಗಿನ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
a.31ನೇ ಸದಸ್ಯ ರಾಷ್ಟ್ರವಾಗಿ ಫಿನ್ಲೆಂಡ್ ಸೇರ್ಪಡೆಗೊಂಡಿದೆ.
b.ಏಪ್ರಿಲ್ 1950 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಟೋವನ್ನು ಸ್ಥಾಪಿಸಲಾಯಿತು
c.1 ಮತ್ತು 2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು
4.2022ರ ಭಾರತೀಯ ನ್ಯಾಯಾಂಗ ವರದಿ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1.1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಆಗ್ರಸ್ಥಾನದಲ್ಲಿದೆ
2.1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಗೋವಾ ಮೊದಲ ಸ್ಥಾನ ಪಡೆದಿದೆ
3.ಟಾಟಾ ಟ್ರಸ್ಟ್ನಿಂದ ಭಾರತೀಯ ನ್ಯಾಯಾಂಗ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ
4.1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಹರಿಯಾಣ ಕೊನೆಯ ಸ್ಥಾನದಲ್ಲಿದೆ
ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
a.1 ಮತ್ತು 2
b.1 ಮತ್ತು 3
c.2 ಮತ್ತು 4
d.1 ಮತ್ತು 4