5 ಏಪ್ರಿಲ್ 2024

5 ಏಪ್ರಿಲ್ 2024

1. ಭಾರತದ ಚೊಚ್ಚಲ ತ್ರಿ-ಸೇವಾ ಕಾಮನ್ ಡಿಫೆನ್ಸ್ ಸ್ಟೇಷನ್ ಎಲ್ಲಿ ಸ್ಥಾಪಿಸಲಾಗುತ್ತಿದೆ?
a) ದೆಹಲಿ
b) ಮುಂಬೈ
c) ಚೆನ್ನೈ
d) ಗಾಂಧಿನಗರ
2. SKOCH ESG ಪ್ರಶಸ್ತಿ 2024 ಅನ್ನು ಕೆಳಗಿನ ಯಾವ ಸಂಸ್ಥೆ ಪಡೆದಿದೆ?
a) REC
b) NTPC
c) NHPC
d) ಮೇಲಿನ ಯಾವುದು ಅಲ್ಲ
3. START ಈ ಉಪಕ್ರಮವನ್ನು ಯಾರು ಪ್ರಾರಂಭಿಸಿದ್ದಾರೆ?
a) ಡಿಆರ್ ಡಿಒ
b) ಕೇಂದ್ರ ಸರ್ಕಾರ
c) ಇಸ್ರೋ
d) ಎಚ್ ಎಎಲ್