5 ಮಾರ್ಚ್ 2024

5 ಮಾರ್ಚ್ 2024

1. UNEP ಯ ಕೇಂದ್ರ ಕಚೇರಿ ಎಲ್ಲಿದೆ?

a) ಕೀನ್ಯಾ
b) ಉಗಾಂಡಾ
c) ಸೋಮಾಲಿಯಾ
d) ತಾಂಜೇನಿಯಾ

2. ಸಮುದ್ರ ಲಕ್ಷ್ಮಣ ವ್ಯಾಯಾಮ ಯಾವ ದೇಶಗಳ ನಡುವಿನ ಕಡಲ ವ್ಯಾಯಾಮವಾಗಿದೆ?

a) ಭಾರತ ಮತ್ತು ಮಲೇಷಿಯಾ
b) ಭಾರತ ಮತ್ತು ಶ್ರೀಲಂಕಾ
c) ಭಾರತ ಮತ್ತು ಸಿಂಗಾಪುರ
d) ಭಾರತ ಮತ್ತು ಇಂಡೋನೇಷಿಯಾ

3. ಇತ್ತೀಚಿಗೆ ಜಿಐ ಟ್ಯಾಗ್ ಬಾಂಗ್ಲಾರ್ ಮಸ್ಲಿನ್ ಉತ್ಪನ್ನ ಯಾವ ರಾಜ್ಯ ಕ್ಕೆ ಸೇರಿದೆ?

a) ಆಸ್ಸಾಂ
b) ಪಶ್ಚಿಮ ಬಂಗಾಳ
c) ಒಡಿಶಾ
d) ಝಾರ್ಖಂಡ್