5 ಸೆಪ್ಟೆಂಬರ್ 2023

5 ಸೆಪ್ಟೆಂಬರ್ 2023

1. ಕಕ್ರಾಪಾರ್ ಪರಮಾಣು ವಿದ್ಯುತ್ ಸ್ಥಾವರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಗುಜರಾತ ರಾಜ್ಯದಲ್ಲಿದೆ
2 ಇದು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ವಿದ್ಯುತ್ ಸ್ಥಾವರವಾಗಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
2.ಅಮೇರಿಕಾದ ನಿಯತಕಾಲಿಕೆಯು ಬಿಡುಗಡೆ ಮಾಡುವ ವಿಶ್ವದ ಅಗ್ರ ಬ್ಯಾಂಕರ್ಗಳ ಪಟ್ಟಿಯಲ್ಲಿ ಯಾರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ?
A) ಶಕ್ತಿಕಾಂತ ದಾಸ್
B) ಥಾಮಸ್ ಜೆ ಜೋರ್ಡಾನ್
C) ನ್ಗುಯೆನ್ ಥಿ ಹಾಂಗ್
D) ಅಮೀರ್ ಯಾರೋನ್
3. ಇಸ್ರೋ ಚಂದ್ರನ ಧ್ರುವ ಅನ್ವೇಷಣಾ ಯೋಜನೆ (ಲುಪೆಕ್ಸ್) ಅಥವಾ ಚಂದ್ರಯಾನ- 4 ಕೆಳಗಿನ ಯಾವ ದೇಶದ ಸಹಯೋಗದಲ್ಲಿ ಕೈಗೊಳ್ಳುತ್ತಿದೆ?
A) ಅಮೇರಿಕ
B) ಜಪಾನ
C) ಇಂಗ್ಲೆಂಡ್
D) ರಷ್ಯಾ
4. ಇನ್ಫೋಸಿಸ್ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಕೆಳಗಿನ ಯಾವ ಟೆನಿಸ್ ಆಟಗಾರ ನೇಮಕಗೊಂಡಿದ್ದಾರೆ?
A) ಕ್ಯಾರೋಲಿನ್ ಗಾರ್ಸಿಯಾ
B) ರಾಫೆಲ್ ನಡಾಲ್
C) ನೊವಾಕ್ ಜೊಕೊವಿಕ್
D) ಕಾರ್ಲೋಸ್ ಅಲ್ಕರಾಜ್
5. ಪರಮಾಣು ರಿಯಾಕ್ಟರ್‌ನಲ್ಲಿ ಭಾರೀ ನೀರಿನ್ನು (HEAVY WATER) ಬಳಕೆಯ ಉದ್ದೇಶವೇನು?
A) ನ್ಯೂಟ್ರಾನ್‌ಗಳ ವೇಗವನ್ನು ಹೆಚ್ಚಿಸುವುದು
B) ರಿಯಾಕ್ಟರ್ ಅನ್ನು ತಂಪಾಗಿಸುವುದು
C) ಪರಮಾಣು ಪ್ರತಿಕ್ರಿಯೆಯನ್ನು ನಿಲ್ಲಿಸುವುದು
D) ನ್ಯೂಟ್ರಾನ್‌ಗಳ ವೇಗವನ್ನು ನಿಧಾನಗೊಳಿಸುವುದು