6 ಅಕ್ಟೋಬರ್ 2023

6 ಅಕ್ಟೋಬರ್ 2023

1.ಗಾಂಧೀಜಿಯವರನ್ನು ಮಹಾತ್ಮಾ ಎಂದು ಕರೆದವರು ಯಾರು?
A) ಗೋಪಾಲ ಕೃಷ್ಣ ಗೋಖಲೆ
B) ರವೀಂದ್ರನಾಥ ಟ್ಯಾಗೋರ್
C) ಮೋತಿಲಾಲ ನೆಹರು
D) ಸುಭಾಷ ಚಂದ್ರ ಭೋಸ್
2. ಕರ್ನಾಟಕದ ಯಾವ ಸ್ಥಳಾವವನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಣೆ ಮಾಡಲಾಗಿದೆ?
A) ಬೀದರ್
B) ಮೈಸೂರು
C) ಧರ್ಮಸ್ಥಳ
D) ಬೆಳಗಾವಿ
3. ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಎಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ?
A) ಮಹಾರಾಷ್ಟ್ರ
B) ತೆಲಂಗಾಣ
C) ಕರ್ನಾಟಕ
D) ಆಂಧ್ರ ಪ್ರದೇಶ