6 ಡಿಸೆಂಬರ್ 2022

6 ಡಿಸೆಂಬರ್ 2022

1. ಹಾರ್ನ್ ಬಿಲ್ ಪಕ್ಷಿಯನ್ನು ಯಾವ ರಾಜ್ಯಗಳು ರಾಜ್ಯ ಪಕ್ಷಿ ಎಂದು ಘೋಷಿಸಿಕೊಂಡಿವೆ ?
A ನಾಗಾಲ್ಯಾಂಡ್ ಮತ್ತು ಅಸ್ಸಾಂ
B ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ
C ನಾಗಾಲ್ಯಾಂಡ್ ಮತ್ತು ಕೇರಳ
D ಅರುಣಾಚಲ ಪ್ರದೇಶ ಮತ್ತು ಕೇರಳ
2. ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವ ಗುರಿಯೊಂದಿಗೆ ಸುಪ್ರೀಂ ಕೋರ್ಟ್ ಕಮಿಟಿ ಆನ್ ಆ್ಯಕ್ಸೆಸಿಬಿಲಿಟಿ’ ಎಂಬ ಸಮಿತಿಯನ್ನು ಯಾರಿಗಾಗಿ ರಚಿಸಿದ್ದಾರೆ?
A ಹಿರಿಯರಿಗೆ
B ಮಹಿಳೆಯರಿಗೆ
C ಅಂಗವಿಕಲರಿಗೆ
D ಮೇಲಿನ ಎಲ್ಲರಿಗೂ
3. ದೇಶದಲ್ಲಿ ತಾಯಂದಿರ ಮರಣ ಪ್ರಮಾಣವು 2018-20 ರಲ್ಲಿ ಎಷ್ಟಕ್ಕೆ  ಇಳಿಕೆಯಾಗಿದೆ?
A 97
B 83
C 113
D 103
4. ಜೆಇ(ಜಪಾನೀಸ್ ಎನ್ ಸೆಫಲೈಟಿಸ್)  ಮೆದುಳು ಜ್ವರದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುತ್ತದೆ.
2 ಇದು ಬ್ಯಾಕ್ಟಿರಿಯಾಗಳಿಂದ ಹರಡುತ್ತದೆ.
A 1 ಮಾತ್ರ ಸರಿ
B 2 ಮಾತ್ರ ಸರಿ
C 1 ಮತ್ತು 2 ಎರಡೂ ಸರಿ
D 1 ಮತ್ತು 2 ಎರಡೂ ತಪ್ಪು
5 ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಬಗೆಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಕಡಿಮೆ ಮರಣ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ
2 ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರ ಮರಣ ವರದಿಯಾಗುತ್ತಿದೆ.
A 1 ಮಾತ್ರ ಸರಿ
B 2 ಮಾತ್ರ ಸರಿ
C 1 ಮತ್ತು 2 ಎರಡೂ ಸರಿ
D 1 ಮತ್ತು 2 ಎರಡೂ ತಪ್ಪು