6 ಮೇ 2024

6 ಮೇ 2024

ಒಂದು ರಾಷ್ಟ್ರ, ಒಂದು ವಾಯುಪ್ರದೇಶದ ಕಲ್ಪನೆಯೊಂದಿಗೆ, ಭಾರತವು ಎಲ್ಲಿ ISHAN ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದೆ?
a) ನಾಗ್ಪುರ
b) ಬೆಂಗಳೂರು
c) ಗೌಹಾಟಿ
d) ಸೂರತ್
2. ಇತ್ತೀಚಿಗೆ ಜಿ ಐ ಟ್ಯಾಗ್ ದೊರೆತ ಅಜ್ರಕ್ ಪ್ರಿಂಟ್ ಕರಕುಶಲ ಯಾವ ರಾಜ್ಯಕ್ಕೆ ಸ್ಥಳೀಯವಾಗಿದೆ?
a) ರಾಜಸ್ತಾನ
b) ಮಧ್ಯ ಪ್ರದೇಶ
c) ಗುಜರಾತ್
d) ಪಂಜಾಬ್
3. 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಯಾವ ದೇಶಗಳಿಗೆ ನಂದಿನಿ ಡೈರಿ (ಕರ್ನಾಟಕ ಮಿಲ್ಕ್ ಫೆಡರೇಷನ್, ಕೆಎಮ್ಎಫ್) ಪ್ರಾಯೋಜಕತ್ವ ನೀಡುತ್ತಿದೆ?
a) ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್
b) ಐರ್ಲೆಂಡ್ ಮತ್ತು ಭಾರತ
c) ಸ್ಕಾಟ್ಲೆಂಡ್ ಮತ್ತು ಭಾರತ
d) ಮೇಲಿನ ಯಾವುದು ಅಲ್ಲ