6 ಏಪ್ರಿಲ್ 2023

6 ಏಪ್ರಿಲ್ 2023

1.ಸುಧಾರಿತ ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ ಚಾಟ್ ಜಿಪಿಟಿ  ಅನ್ನು ನಿರ್ಬಂಧಿಸಿದ ಮೊದಲ ಯುರೋಪಿಯನ್ ದೇಶ ಯಾವುದು?
A.ಇಟಲಿ
B.ಯುನೈಟೆಡ್ ಕಿಂಗ್ಡಮ್
C.ಜರ್ಮನಿ
D.ಫ್ರಾನ್ಸ್
2.ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ಸ್ (ಐಜಿಬಿಸಿ) ಕೊಡಮಾಡುವ ಪ್ರತಿಷ್ಠಿತ “ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಮಾಣಪತ್ರವನ್ನು ಯಾವ ವಿಮಾನ ನಿಲ್ದಾಣ ಪಡೆದುಕೊಂಡಿದೆ?
A.ರಾಜೀವ ಗಾಂಧಿ ಏರ್ಪೋರ್ಟ್ ಹೈದರಾಬಾದ
B.ಕೆಂಪೇಗೌಡ ಏರ್ಪೋರ್ಟ್ ಬೆಂಗಳೂರು
C.ಇಂದಿರಾ ಗಾಂಧಿ ಏರ್ಪೋರ್ಟ್ ದೆಹಲಿ
D.ಮೇಲಿನ ಯಾವುದು ಅಲ್ಲ
3.ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ ಅಮೇರಿಕಾದ ಮೊದಲ ರಾಜ್ಯ ಯಾವುದು?
A.ವರ್ಜಿನಿಯಾ
B.ಫ್ಲೋರಿಡಾ
C.ಟೆಕ್ಸಾಸ್
D.ಜಾರ್ಜಿಯಾ