7 ಡಿಸೆಂಬರ್ 2022

7 ಡಿಸೆಂಬರ್ 2022

1. ಭಾರತವು ಯಾವ ದೇಶದೊಂದಿಗೆ   ವಲಸೆ ಮತ್ತು ಮೊಬಿಲಿಟಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?
A ಅಮೇರಿಕ
B ಯುನೈಟೆಡ್ ಕಿಂಗ್ಡಮ್
C ಜರ್ಮನಿ
D ರಷ್ಯಾ
2. ಡ್ರೋನ್ ಬಳಸಿ ಔಷಧಗಳ ತಲುಪಿಸುವ ಕಾರ್ಯ ಆರಂಭಿಸಿದ ಮೊದಲ ರಾಜ್ಯ ಯಾವುದು?
A ಮೇಘಾಲಯ
B ಮಿಝೋರಾಂ
C ನಾಗಾಲ್ಯಾಂಡ್
D ಅರುಣಾಚಲ ಪ್ರದೇಶ
3. ವಸತಿ ಯೋಜನೆಯಲ್ಲಿ ಶೇ.3 ರಷ್ಟು ಯಾರಿಗೆ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಯವರು ಹೇಳಿದ್ದಾರೆ?
A ಮಂಗಳ ಮುಖಿಯರಿಗೆ
B ವಿಕಲಾಂಗರಿಗೆ
C ಮಹಿಳೆಯರಿಗೆ
D ಹಿರಿಯರಿಗೆ