7 ಫೆಬ್ರವರಿ 2024

7 ಫೆಬ್ರವರಿ 2024

1. ಭಾರತದ ರಿಸರ್ವ ಬ್ಯಾಂಕ್ ಎಷ್ಟು ಬ್ಯಾಂಕಗಳನ್ನು Domestic Systemically Important Banks (D-SIBs)ಎಂದು ಘೋಷಿಸಿದೆ?

a) 1
b) 2
c) 3
d) 4

2. ಇತ್ತೀಚೆಗೆ ಸುದ್ದಿಯಲ್ಲಿರುವ ಕರೈವೆಟ್ಟಿ ಪಕ್ಷಿಧಾಮ ಮತ್ತು ಲಾಂಗ್‌ವುಡ್ ಶೋಲಾ ರಿಸರ್ವ್ ಫಾರೆಸ್ಟ್ ಯಾವ ರಾಜ್ಯದಲ್ಲಿದೆ?

a) ತಮಿಳುನಾಡು
b) ಆಂಧ್ರ ಪ್ರದೇಶ
c) ಕೇರಳ
d) ಕರ್ನಾಟಕ

3. ಇತ್ತೀಚೆಗೆ ಸುದ್ದಿಯಲ್ಲಿರುವ ಕಾಮಾಖ್ಯ ದಿವ್ಯಲೋಕ ಪರಿಯೋಜನಾ, ಯಾವ ರಾಜ್ಯಕ್ಕೆ ಸಂಬಂಧಿಸಿದೆ?

a) ಮಣಿಪುರ
b) ಮೇಘಾಲಯ
c) ನಾಗಾಲ್ಯಾಂಡ್
d) ಆಸ್ಸಾಂ