8 ಜನವರಿ 2024

8 ಜನವರಿ 2024

1. ಕೆಂಪು ಇರುವುಯೊಂದಿಗೆ ಮಾಡಿದ ಸಿಮಿಲಿಪಾಲ್ ಕಾಯಿ ಚಟ್ನಿ ಭೌಗೋಳಿಕ ಗುರುತನ್ನು ಪಡೆದುಕೊಂಡಿದೆ, ಇದು ಯಾವ ರಾಜ್ಯಕ್ಕೆ ಸೇರಿದೆ?
a) ಮಣಿಪುರ
b) ಒಡಿಶಾ
c) ಕರ್ನಾಟಕ
d) ಕೇರಳ
2. ಸಂವಹನ ಉಪಗ್ರಹವಾದ GSAT-20 ಅನ್ನು ಕೆಳಗಿನ ಯಾವ ಸಂಸ್ಥೆಯ ಸಹಾಯದೊಂದಿಗೆ ಉಡಾವಣೆ ಮಾಡವುದಾಗಿ NSIL ಪ್ರಕಟಿಸಿದೆ?
a) ಸ್ಪೇಸ್ಎಕ್ಸ್ನ
b) ನಾಸಾ
c) ಇಸ್ರೋ
d) ರೋಸ್ಕೊಸ್ಮೊಸ್