8 ಡಿಸೆಂಬರ್ 2022

8 ಡಿಸೆಂಬರ್ 2022

1. ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತಿದೆ?
A.   ಡಿಸೇಂಬರ್ 7
B.   ಡಿಸೇಂಬರ್ 8
C.   ಡಿಸೇಂಬರ್ 9
D.   ನವೆಂಬರ್ 7
2. ಟೈಮ್ ನಿಯತಕಾಲಿಕೆಯು 2022ರ ಸಾಲಿನ ‘ವರ್ಷದ ವ್ಯಕ್ತಿ’ ಎಂದು ಯಾರನ್ನು ಘೋಷಿಸಿದೆ?
A.    ಇಲಾನ್ ಮಸ್ಕ್
B.    ವೊಲೊಡಿಮಿರ್ ಝೆಲೆನ್ಸ್ಕಿ
C.    ನರೇಂದ್ರ ಮೋದಿ
D.   ರಿಷಿ ಸುನಕ್
3. ವೊಲೊಡಿಮಿರ್ ಝೆಲೆನ್ಸ್ಕಿ ಯಾವ ದೇಶದ ಅಧ್ಯಕ್ಷರು?
A.     ದಕ್ಷಿಣ ಕೊರಿಯಾ
B.    ಸಿಂಗಾಪುರ
C.    ಥೈಲ್ಯಾಂಡ್
D.    ಉಕ್ರೈನ್
4. ಟೈಮ್ ನಿಯತಕಾಲಿಕೆಯು 2022ರ ಸಾಲಿನ ಹೀರೋಸ್ ಆಫ್  ದಿ ಇಯರ್ ಎಂದು ಯಾರನ್ನು ಘೋಷಿಸಿದೆ?
A.   ತಾಲಿಬಾನ್ ಮಹಿಳೆಯರು
B.   ಇರಾನ್ ಮಹಿಳೆಯರು
C.   ಇರಾಕ್ ಮಹಿಳೆಯರು
D.   ಆಫ್ಘಾನಿಸ್ಥಾನ್ ಮಹಿಳೆಯರು