8 ಮೇ 2023

8 ಮೇ 2023

1.ಆಸಿಯಾನ್-ಭಾರತ ಕಡಲ ವ್ಯಾಯಾಮ ಎಲ್ಲಿ ನಡೆಯಲಿದೆ?
a.ಹಿಂದೂ ಮಹಾಸಾಗರ
b.ದಕ್ಷಿಣ ಚೀನಾ ಸಮುದ್ರ
c.ಅರಬ್ಬೀ ಸಮುದ್ರ
d.ಅಂಡಮಾನ್ ಸಮುದ್ರ
2.2023ರ ಯುನಿಸೆಫ್ ‘ಬಾಲ್ಯವಿವಾಹಕ್ಕೆ ಅಂತ್ಯವಿದೆಯೇ?’ ಎಂಬ ಶೀರ್ಷಿಕೆಯ ವರದಿ ಪ್ರಕಾರ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬಾಲ್ಯ ವಿವಾಹ ಪ್ರಮಾಣದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
a.ಎರಡನೆಯ
b.ಮೂರನೆಯ
c.ನಾಲ್ಕನೆಯ
d.ಐದನೆಯ
3.2023ರ ಯುನಿಸೆಫ್ ‘ಬಾಲ್ಯವಿವಾಹಕ್ಕೆ ಅಂತ್ಯವಿದೆಯೇ?’ ಎಂಬ ಶೀರ್ಷಿಕೆಯ ವರದಿ ಪ್ರಕಾರ ಭಾರತದಲ್ಲಿ ಯಾವ ರಾಜ್ಯ ಅತಿ ಹೆಚ್ಚು ಬಾಲ್ಯ ವಧುಗಳಿಗೆ ನೆಲೆಯಾಗಿದೆ?
a.ಪಶ್ಚಿಮ ಬಂಗಾಳ
b.ಉತ್ತರ ಪ್ರದೇಶ
c.ತ್ರಿಪುರಾ
d.ಬಿಹಾರ
4.ಕಾನೂನಿನ ಪ್ರಕಾರ ಈ ಕೆಳಗಿನ ಯಾರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ?
a.ವಿಚಾರಣಾಧೀನ ಕೈದಿಗಳು
b.ಅಪರಾಧಿಗಳಾಗಿರುವ ಕೈದಿಗಳು
c.ಇನ್ನಾವುದೇ ರೀತಿಯಲ್ಲಿ ಕಾನೂನುಬದ್ಧ ಬಂಧನದಲ್ಲಿರುವ ವ್ಯಕ್ತಿ
d.ಮೇಲಿನ ಎಲ್ಲರು