9 ಫೆಬ್ರವರಿ 2024

9 ಫೆಬ್ರವರಿ 2024

1. 2024 ರ ಹಕ್ಕಿ ಉತ್ಸವ ಎಲ್ಲಿ ನಡೆಯಿತು?
a) ಕೊಡಗು
b) ಗದಗ
c) ಶಿವಮೊಗ್ಗ
d) ಬಾಗಲಕೋಟ
2. ಕೆಳಗಿನ ಯಾವ ಪಕ್ಷಿಯನ್ನು 2024 ರ ಹಕ್ಕಿ ಉತ್ಸವದ ಮ್ಯಾಸ್ಕಾಟ್ ಆಗಿ ಆಯ್ಕೆ ಮಾಡಲಾಗಿತ್ತು?
a) ಗ್ರೇಟರ್ ಫ್ಲೆಮಿಂಗೋ
b) ಕಪ್ಪು ಬಾಜಾ
c) ಮಲಬಾರ್ ಟ್ರೋಗನ್
d) ಹಾರ್ನ್ ಬಿಲ್
3. ಅಂಬುಬಾಚಿ ಮೇಳ ಕೆಳಗಿನ ಯಾವ ದೇವಾಲಯದ ಉತ್ಸವವಾಗಿದೆ?
a) ದಕ್ಷಿಣ ಕಾಳಿಕಾ ಶಕ್ತಿ ಪೀಠ ಕೋಲ್ಕತ್ತಾ
b) ಕಾಮಾಕ್ಯ ಶಕ್ತಿ ಪೀಠ ಗೌಹಾಟಿ
c) ತಾರಾ ತಾರಿಣಿ ಶಕ್ತಿ ಪೀಠ ಒಡಿಶಾ
d) ಬಿಮಲಾ ಶಕ್ತಿ ಪೀಠ ಒಡಿಶಾ