9 ಫೆಬ್ರವರಿ 2023

9 ಫೆಬ್ರವರಿ 2023

1.ಯಾವ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗಾಗಿ ಡಿಜಿಟಲ್ ಪೋರ್ಟಲ್ ಪ್ರಾರಂಬಿಸಿದೆ ?
A.ಜಾರ್ಖಂಡ್
B.ಉತ್ತರ ಪ್ರದೇಶ
C.ಕರ್ನಾಟಕ
D.ಆಂಧ್ರ ಪ್ರದೇಶ
2.ಯಾವ ದೇಶಕ್ಕೆ ನೆರವು ನೀಡುವ ಉದ್ದೇಶದಿಂದ ಭಾರತ ಸರ್ಕಾರ “ಆಪರೇಷನ್ ದೋಸ್ತ್” ಕಾರ್ಯಾಚರಣೆ ಆರಂಭಿಸಿದೆ ?
A.ಟರ್ಕಿ
B.ಸಿರಿಯಾ
C.ಶ್ರೀಲಂಕಾ
D.ಎ ಮತ್ತು ಬಿ ಎರಡು
3.‘ಕ್ವಾಡ್ ಸೈಬರ್ ಚಾಲೆಂಜ್’ ಕುರಿತು ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಈ ಕಾರ್ಯಕ್ರಮದಲ್ಲಿ ಅಮೆರಿಕ, ಆಸ್ಟ್ರೇ ಲಿಯಾ, ಜಪಾನ್ ದೇಶಗಳು ಪಾಲ್ಗೊಳ್ಳಲಿವೆ.
2.ಹಿಂದೂಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿರುವ ಇಂಟರ್ನೆಟ್ ಬಳಕೆ ದಾರರು ಕೂಡ ಪಾಲ್ಗೊಳ್ಳಲಿದ್ದಾರೆ.
A.ಮೊದಲನೇ ಹೇಳಿಕೆ ಸರಿಯಿದೆ
B.ಎರಡನೇ ಹೇಳಿಕೆ ಸರಿಯಿದೆ
C.ಎರಡೂ ಹೇಳಿಕೆಗಳು ಸರಿಯಿವೆ
D.ಎರಡೂ ಹೇಳಿಕೆಗಳು ತಪ್ಪಾಗಿವೆ