ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವಿನ ಅಧಿಕಾರ ವ್ಯಾಪ್ತಿ

ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವಿನ ಅಧಿಕಾರ ವ್ಯಾಪ್ತಿ

ಇತ್ತೀಚಿಗೆ  ಸುಪ್ರೀಂ ಕೋರ್ಟ್ ನೀಡಿದ ಕೇಂದ್ರ ಸರ್ಕಾರ Vs ದೆಹಲಿ ಸರ್ಕಾರದ ಪ್ರಕರಣದಲ್ಲಿ  ನ್ಯಾಯಪೀಠದ ನಿಲುವು ಮತ್ತು   ವಿಧಿ  239AA ಅಡಿಯಲ್ಲಿ ದೆಹಲಿಯ ವಿಶೇಷ ನಿಬಂಧನೆಗಳನ್ನು ವಿವರಿಸಿ.