14 ಮಾರ್ಚ್ 2023

14 ಮಾರ್ಚ್ 2023

1.ಫ್ರೆಡ್ಡಿ ಚಂಡಮಾರುತ ಇತ್ತೀಚಿಗೆ ವಿಶ್ವದ ಯಾವ ದೇಶಕ್ಕೆ  ಅಪ್ಪಳಿಸಿದೆ?
a.ಉತ್ತರ ಅಮೇರಿಕ
b.ದಕ್ಷಿಣ ಅಮೇರಿಕ
c.ಜಪಾನ
d.ದಕ್ಷಿಣ ಆಫ್ರಿಕಾ
2.ಆಸ್ಕರ್ ಪ್ರಶಸ್ತಿ ಗೆದ್ದ ‘ನಾಟು ನಾಟು’ ಹಾಡಿನ  ಸಂಗೀತ ರಚನೆಕಾರ ಯಾರು?
a.ಎಂ.ಎಂ. ಕೀರವಾಣಿ
b.ಚಂದ್ರಬೋಸ್
c.ರಾಹುಲ ಸಿಪ್ಲಿಗುಂಜ್
d.ಕಾಲಾ ಭೈರವ್
3.ಆಸ್ಕರ್ ಪ್ರಶಸ್ತಿ ಗೆದ್ದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರದ ನಿರ್ದೇಶಕರು ಯಾರು?
a.ಕಾರ್ತಿಕಿ ಗೊನ್ಸಾಲ್ವೆಸ್
b.ಗುನೀತಾ ಮೊಂಗಾ
c.ನಂದಿತಾ ದಾಸ್
d.ಮೇಘನಾ ಗುಲ್ಜಾರ್
4.ಮೇರಿ ಕೋಮ್‌ ಮತ್ತು ಯಾವ ಚಿತ್ರನಟನನ್ನು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ?
a.ರಾಜ್ ಕುಮಾರ ರಾವ್
b.ಫರ್ಹಾನ್ ಅಖ್ತರ್
c.ಆಯುಷ್ಮನ ಖುರಾನ್
d.ಮಹೇಶ ಬಾಬು