Published on: March 8, 2023

ಎಂಆರ್‌ಎಸ್‌ಎಎಮ್‌ ಮಧ್ಯಮ ಶ್ರೇಣಿಯ ಕ್ಷಿಪಣಿ

ಎಂಆರ್‌ಎಸ್‌ಎಎಮ್‌ ಮಧ್ಯಮ ಶ್ರೇಣಿಯ ಕ್ಷಿಪಣಿ


Bavly ಸುದ್ದಿಯಲ್ಲಿ ಏಕಿದೆ? ಯುದ್ಧನೌಕೆಯಿಂದ ವಾಯು ಪ್ರದೇಶಕ್ಕೆ ಗುರಿಯಿಟ್ಟು ಉಡಾಯಿಸಬಹುದಾದ ಮಧ್ಯಮ ಶ್ರೇಣಿಯ ಕ್ಷಿಪಣಿ (MRSAM) –ಯನ್ನು ಭಾರತದ ವಾಯುಪಡೆಯು ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.


http://moonmaker.com/wp ಮುಖ್ಯಾಂಶಗಳು

  • ಈ ಪರೀಕ್ಷೆಯನ್ನು ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆ buy prednisolone acetate eye drops ಐಎನ್‌ಎಸ್ ವಿಶಾಖಪಟ್ಟಣಂನಿಂದ ನಡೆಸಲಾಯಿತು ಮತ್ತು ಇದು ಹಡಗು ವಿರೋಧಿ ಕ್ಷಿಪಣಿಯಾಗಿದ್ದು ಅದು ಶತ್ರು ಹಡಗುಗಳನ್ನು ನಿಮಿಷಗಳಲ್ಲಿ ಹೊಡೆದುರುಳಿಸುವ ಶಕ್ತಿ ಹೊಂದಿದೆ
  • ಪರೀಕ್ಷೆಯ ಸಮಯದಲ್ಲಿ, MRSAM ಅತ್ಯಂತ ನಿಖರತೆಯಿಂದ ಗುರಿಯನ್ನು ತಲುಪಿತು .

ಪರೀಕ್ಷೆಯ ಉದ್ದೇಶ:  ‘ಆ್ಯಂಟಿ–ಶಿಪ್‌ ಮಿಸೈಲ್‌’ಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆಯೇ ಎಂಬುದನ್ನು ಮೌಲ್ಯೀಕರಿಸುವುದಕ್ಕಾಗಿ ಪರೀಕ್ಷೆ ನಡೆಸಯಲಾಯಿತು. ಆತ್ಮನಿರ್ಭರ ಭಾರತ ಮಾಡುವ ನಿಟ್ಟಿನಲ್ಲಿ ಇರುವ ಬದ್ಧತೆಯನ್ನು ಇದು ಸಾಬೀತು ಮಾಡಿದೆ.

ಅಭಿವೃದ್ಧಿ: ಡಿಆರ್‌ಡಿಒ ಮತ್ತು ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌ ಜಂಟಿಯಾಗಿ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಉತ್ಪಾದನೆ : ಎಂಆರ್‌ಎಸ್‌ಎಎಮ್‌ ಅನ್ನು ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಲ್ಲಿ ಹೈದರಾಬಾದ್‌ನಲ್ಲಿ ಉತ್ಪಾದಿಸುತ್ತಿದೆ.

MRSAM

  • ಇದನ್ನು ಸೆಪ್ಟೆಂಬರ್ 2021 ರಲ್ಲಿ IAF ಫ್ಲೀಟ್‌ಗೆ ಸೇರಿಸಲಾಯಿತು.

 ಕ್ಷಿಪಣಿಯ ವಿಶೇಷತೆ

  • 360 ಡಿಗ್ರಿ ಸುತ್ತುವ ಮೂಲಕ ಗಾಳಿಯಲ್ಲಿ ಬರುವ ಬಹು ಗುರಿ ಅಥವಾ ಶತ್ರುಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಬಲ್ಲದು.
  • ಈ ಕ್ಷಿಪಣಿಯು 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷಿಪಣಿ, ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಕಣ್ಗಾವಲು ವಿಮಾನ ಮತ್ತು ವೈಮಾನಿಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಶತ್ರುಗಳ ಸರಿಯಾದ ಮಾಹಿತಿ ಪಡೆಯಲು ಯುದ್ಧ ನಿರ್ವಹಣಾ ವ್ಯವಸ್ಥೆ, ರಾಡಾರ್ ಸಿಸ್ಟಮ್, ಮೊಬೈಲ್ ಲಾಂಚರ್ ಸಿಸ್ಟಮ್, ಅಡ್ವಾನ್ಸ್ಡ್ ಲಾಂಗ್ ರೇಂಜ್ ರಾಡಾರ್, ರಿಲೋಡರ್ ವೆಹಿಕಲ್ ಮತ್ತು ಫೀಲ್ಡ್ ಸರ್ವಿಸ್ ವೆಹಿಕಲ್ ಇತ್ಯಾದಿಗಳನ್ನು ಇದರಲ್ಲಿ ಸೇರಿಸಲಾಗಿದೆ.

ಐಎನ್ಎಸ್ ವಿಶಾಖಪಟ್ಟಣಂ

  • ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಲ್ಲ ಭಾರತದ ಅತಿದೊಡ್ಡ ಸಮರ ನೌಕೆಯಾಗಿದೆ.
  • ನಿರ್ಮಾಣ ವೆಚ್ಚ : 29.600 ಕೋಟಿ
  • ಪ್ರಸ್ತುತ ಭಾರತದಲ್ಲಿರುವ ಸಮರ ನೌಕೆಗಳಲ್ಲೇ ಇದು ಅತಿ ದೊಡ್ಡ ಸಮರ ನೌಕೆಯಾಗಿದೆ.
  • ತೂಕ: 7,300 ಟನ್
  • ಮುಂಬೈನ ಡಾಕ್ ಯಾರ್ಡ್ ನಲ್ಲಿ ತಯಾರಿಸಲಾಗಿದೆ.
  • ನೌಕೆಗೆ 127 ಎಂಎಂನ ದೊಡ್ಡ ಗನ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದು ಈ ವರೆಗಿನ ಭಾರತದ ಅತಿದೊಡ್ಡ ಗನ್ ವ್ಯವಸ್ಥೆಯಾಗಿದೆ. ಇದಲ್ಲದೆ ಈ ಸಮರ ನೌಕೆಗೆ ಇಸ್ರೇಲಿ ಬಹುವಿಧ ಸರ್ವೇಕ್ಷಣಾ ಮತ್ತು ಅಪಾಯ ಎಚ್ಚರಿಕೆ ವ್ಯವಸ್ಥೆ ಇರುವ ರಾಡಾರ್ ಅನ್ನು ಅಳವಡಿಸಲಾಗಿದ್ದು, ಅತಿ ದೂರದಲ್ಲಿ ಬರುತ್ತಿರುವ ಶತ್ರುಪಾಳಯದ ಕ್ಷಿಪಣಿಗಳನ್ನು ಗುರುತಿಸಿ ಆಗಸದಲ್ಲಿಯೇ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
  • ನವೆಂಬರ್ 2021 ರಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.