Published on: November 14, 2022
ಕಿಸಾನ್ ಸ್ವರಾಜ್ ಸಮ್ಮೇಳನ
ಕಿಸಾನ್ ಸ್ವರಾಜ್ ಸಮ್ಮೇಳನ
order disulfiram online uk ಸುದ್ದಿಯಲ್ಲಿ ಏಕಿದೆ?
buy Clomiphene dubai ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆದ ಕಿಸಾನ ಸ್ವರಾಜ ಸಮೇಳನದಲ್ಲಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಮುಖ್ಯಾಂಶಗಳು
- ಕೃಷಿ ಭೂಮಿಯನ್ನು ಲಾಭಕ್ಕಾಗಿ ಬೇರೆ ಬೇರೆ ಉದ್ದೇಶಗಳಿಗಾಗಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
- ದೇಶದ ವಿವಿಧ ಭಾಗದಿಂದ ಆಗಮಿಸಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು, ಆದಿವಾಸಿಗಳು, ಬೀಜ ಸಂರಕ್ಷಕರು, ಸಮುದಾಯ ಸಂಘಟಕರು, ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರೂ , ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
- ಗುತ್ತಿಗೆ ಕೃಷಿ ಹೆಚ್ಚುತ್ತಿರುವ ಮತ್ತು ಕಾರ್ಪೊರೇಟ್ ಕೃಷಿ ವಿಸ್ತಾರಗೊಳ್ಳುತ್ತಿರುವ ಬಗ್ಗೆ ಸಮ್ಮೇಳನದಲ್ಲಿ ಆತಂಕ ವ್ಯಕ್ತಪಡಿಸಲಾಯಿತು.
- ಸರ್ಕಾರವು ರೈತರ ಒಪ್ಪಿಗೆ ಪಡೆದೆ ರೈತರಿಗೆ ಸಂಬಂಧಪಟ್ಟ ನಿರ್ಣಯಗಳನ್ನು ತೆಗೆದುಕೊಳ್ಳಬೇಳು, ಕೃಷಿ ವೈವಿದ್ಯತೆಯನ್ನು ಮತ್ತು ಬೀಜ ಸ್ವಾವಲಂಬನೆಯನ್ನು ಪುನಶ್ಚೇತನಗೊಳಿಸಬೇಕು, ಎಲ್ಲರಿಗೂ ಸುರಕ್ಷಿತ ಮತ್ತು ಪರಿಪೂರ್ಣ ಆಹಾರ ದೊರೆಯುವಂತಾಗಬೇಕು ಎಂದು ಸಮ್ಮೇಳನವು ಆಗ್ರಹಿಸಿದೆ.
- ಆಯೋಜಕರು: ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್ ಸಂಸ್ಥೆ
- ನಿರ್ಣಯಗಳು : ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ಹಾನಿಗೆ ಯೋಗ್ಯ ಪರಿಹಾರ, ಬೆಳೆಗಳಿಗೆ ವಿಮೆ, ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಮತ್ತು ರೈತ ಗುಂಪುಗಳ ಮೇಲೆ ಬಂಡವಾಳ ಹೂಡಿಕೆ ಇತ್ಯಾದಿ