Published on: January 26, 2023

ಚುಟುಕು ಸಮಾಚಾರ – 26 ಜನವರಿ 2023

ಚುಟುಕು ಸಮಾಚಾರ – 26 ಜನವರಿ 2023

  • ಈ ವರ್ಷ (2023) ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 2023 ರ ಭಾರತದ ಗಣರಾಜ್ಯೋತ್ಸವದ ಥೀಮ್ http://scanmaster-irt.com/terms-and-conditions/ “ಜನ್ ಭಾಗಿದಾರಿ  (ಸಾಮಾನ್ಯ ಜನರ ಭಾಗವಹಿಸುವಿಕೆ) ಆಗಿದೆ. ಈ ವರ್ಷದ ಗಣರಾಜ್ಯೋತ್ಸವದ buy Ivermectin ivermectin ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ.
  • 74ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿಸುಪ್ರೀಂ ಕೋರ್ಟ್ ನಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪುಗಳು ಹಲವು ಭಾಷೆಗಳಿಗೆ ಭಾಷಾಂತರ ಮಾಡಲಾಗುವುದು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ. ಮರಾಠಿ ಸೇರಿದಂತೆ 13 ಭಾಷೆಗಳಿಗೆ ತೀ ರ್ಪುಗಳನ್ನು ಭಾಷಾಂತರ ಮಾಡಲಾಗಿದೆ.
  • ಹುಲಿಗಳೂ ಸೇರಿದಂತೆ ಹಲವು ವನ್ಯಜೀವಿಗಳ ಸಂತತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇರಳ ಸರ್ಕಾರದ ನಡೆಗೆ ಪರಿಸರವಾದಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ, ಹೆಚ್ಚುತ್ತಿರುವ ಮಾನವ–ಪ್ರಾಣಿ ಸಂಘರ್ಷದ ಘಟನೆಗಳನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇ ಶವಾಗಿದೆ.
  • ಏರ್ ಇಂಡಿಯಾ, ತನ್ನ ವಿಮಾನದಲ್ಲಿನ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದೆ.ಏರ್ ಇಂಡಿಯಾ ಈಗ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದ್ದು, ಅಗತ್ಯವಿದ್ದರೆ ಮಾತ್ರ ಜಾಣ್ಮೆಯಿಂದ ಮದ್ಯ ಪೂರೈಸುವಂತೆ ಕ್ಯಾಬಿನ್ ಸಿಬ್ಬಂದಿಗೆ ಸೂಚಿಸಲಾಗಿದೆ. ಪರಿಷ್ಕೃತ ನೀತಿಯ ಪ್ರಕಾರ, ಕ್ಯಾಬಿನ್ ಸಿಬ್ಬಂದಿ ಮದ್ಯ ಪೂರೈಸದ ಹೊರತು ಪ್ರಯಾಣಿಕರು ಮದ್ಯಪಾನ ಮಾಡಲು ಅನುಮತಿ ನೀಡಬಾರದು.
  • ಬಿಹಾರದ ಭಾಗಲ್ಪುರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಅಪರಾಧಿಯೊಬ್ಬ ರಾಮಚರಿತಮಾನಸ ಮಹಾಕಾವ್ಯವನ್ನು ‘ಅಂಗಿಕ’ ಭಾಷೆಗೆ ಅನುವಾದಿಸಿದ್ದಾರೆ. ಆಂಗಿಕ ಭಾಷೆ ಬಿಹಾರ ರಾಜ್ಯದ ಭಾಗಲ್ಪುರ, ಮುಂಗೇರ್ ಮತ್ತು ಬಂಕಾ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ.