Published on: October 22, 2021

ಅರುಣಾಚಲ ಗಡಿಯಲ್ಲಿ ಬೋಫೋರ್ಸ್ ನಿಯುಕ್ತಿ

ಅರುಣಾಚಲ ಗಡಿಯಲ್ಲಿ ಬೋಫೋರ್ಸ್ ನಿಯುಕ್ತಿ

ಸುದ್ಧಿಯಲ್ಲಿ ಏಕಿದೆ? ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ವಾಸ್ತವ ಗಡಿ ರೇಖೆ(ಎಲ್‌ಎಸಿ)ಯಲ್ಲಿ ಚೀನಿ ಸೇನೆ ಚಟುವಟಿಕೆಗಳು ಹೆಚ್ಚತೊಡಗಿವೆ. ಅರುಣಾಚಲ ಪ್ರದೇಶ ಗಡಿಗೆ ಭಾರತೀಯ ಸೇನೆ ಬೋಫೋರ್ಸ್ ಫಿರಂಗಿಯನ್ನು ನಿಯೋಜಿಸಿದೆ. ಗಡಿಯ ಮುಂಚೂಣಿ ಸೇನಾ ನೆಲೆಗಳಲ್ಲಿ ಬೋಫೋರ್ಸ್ ಫಿರಂಗಿಗಳನ್ನು ನಿಯೋಜಿಸಲಾಗಿದ್ದು, ಗಡಿ ಕಣ್ಗಾವಲನ್ನು ಕೂಡ ಹೆಚ್ಚಿಸಲಾಗಿದೆ.

  • ಬೋಫೋರ್ಸ್ ಫಿರಂಗಿಗಳು ಭಾರತೀಯ ಸೇನೆಯ ಅತ್ಯಂತ ಶಕ್ತಿಶಾಲಿ ಶಸ್ತ್ರಗಳಲ್ಲಿ ಒಂದಾಗಿದ್ದು, ಗಡಿಗಳಲ್ಲಿ ಇವುಗಳ ನಿಯೋಜನೆ ಸಹಜವಾಗಿ ಭಾರತೀಯ ಸೇನೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.