ಬಹು ಆಯ್ಕೆ ಮಾದರಿ ಪ್ರಶ್ನೆಗಳು – 12 ನವೆಂಬರ್ 2022

ಬಹು ಆಯ್ಕೆ ಮಾದರಿ ಪ್ರಶ್ನೆಗಳು – 12 ನವೆಂಬರ್ 2022

1) ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪ್ರತಿದಿನ ಸಂಜೆ ಹೊತ್ತಿನಲ್ಲಿ ನಡೆಯುವ ‘ದೀವಟಿಗೆ ಸಲಾಂ’ ಪೂಜಾ ವಿಧಾನವನ್ನು ಯಾರ ಆಳ್ವಿಕೆಯಲ್ಲಿ ಪ್ರಾರಂಭಿಸಲಾಯಿತು ?
A) ಹೈದೆರ್ ಅಲಿ
B) ಟಿಪ್ಪು ಸುಲ್ತಾನ್
C) ಆದಿಲ್ ಷ
D) ಮೇಲಿನ ಯಾರು ಅಲ್ಲ

 

2) ಮೊದಲ ಜಿ20 ಹಣಕಾಸು ಸಭೆ ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಗಳ ಸಭೆ ಎಲ್ಲಿ ನಡೆಯಲಿದೆ?
A)ಉದಯಪುರ
B)ಬೆಂಗಳೂರು
C)ದೆಹಲಿ
D)ಅಹ್ಮದಾಬಾದ