03 ಜೂನ್ 2021

03 ಜೂನ್ 2021

1.ಎಚ್‌10ಎನ್3 ಯಾವುದಕ್ಕೆ ಸಂಬಂಧಿಸಿದೆ ?

A. ಹಂದಿ ಜ್ವರ

B. ಹಕ್ಕಿ ಜ್ವರ

C. ಕರೋನ ರೂಪಾಂತರ

D. ಯಾವುದು ಅಲ್ಲ

2. ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್‌ಬಿವೈ) ಯಾ ಪ್ರೀಮಿಯಂ ಮೊತ್ತವೆಷ್ಟು ?

A. 330 ರೂ.

B. 12 ರೂ.

C. 500 ರೂ.

D. 1000 ರೂ.

3. ಆಧಾರ್ ಪಾವತಿ ಸೇತುವೆ ವ್ಯವಸ್ಥೆ ಆಧಾರಿತ (ಎಪಿಬಿಎಸ್) ನೇರ ಲಾಭ ವರ್ಗಾವಣೆ(ಡಿಬಿಟಿ)ನ್ನು ಫಲಾನುಭವಿಗಳಿಗೆ ತಲುಪಿಸುವ ರಾಜ್ಯಗಳಲ್ಲಿ ದೇಶದಲ್ಲಿ ಯಾವ ರಾಜ್ಯ ಪ್ರಥಮ ಸ್ಥಾನದಲ್ಲಿದೆ ?

A. ಕರ್ನಾಟಕ

B. ಮಹಾರಾಷ್ಟ್ರ

C. ಗುಜರಾತ್

D. ತಮಿಳು ನಾಡು

4. ಕರ್ನಾಟಕ ಮತ್ತು ಕೇರಳ ರಾಜ್ಯದ ನಡುವೆ ಕೆಎಸ್ಆರ್‌ಟಿಸಿ ಪದ ಬಳಕೆಯ ಕುರಿತು ಇದ್ದ ವ್ಯಾಜ್ಯದ ತೀರ್ಪನ್ನು ಯಾವ ಸಂಸ್ಥೆ ಇತ್ಯರ್ಥ ಪಡಿಸಿದೆ ?

A. ಸುಪ್ರೀಂ ಕೋರ್ಟ್

B. ಹೈ ಕೋರ್ಟ್

C. ಟ್ರೇಡ್ ಮಾರ್ಕ್ ರಿಜಿಸ್ಟ್ರಿ

D. ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ