05 ಜೂನ್ 2021

05 ಜೂನ್ 2021

1.ಹಿರಿಯ ಪೋಷಕ ನಟಿ ಬಿ. ಜಯಾರವರ ಚೊಚ್ಚಲ ಚಿತ್ರ ಯಾವುದು ?

A. ವಿಧಿ ವಿಲಾಸ

B. ಭಕ್ತ ಪ್ರಹ್ಲಾದ

C. ಬೆಳ್ಳಿ ಮೋಡ

D. ಪ್ರತಿಜ್ಞೆ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

  1. ಮಾದರಿ ಬಾಡಿಗೆ ಕಾಯ್ದೆ ಕೇವಲ ರಾಜ್ಯಗಳಿಗೆ ಅನ್ವಯವಾಗುತ್ತದೆ
  2. ಇದು ಅಸ್ತಿತ್ವದಲ್ಲಿರುವ ಬಾಡಿಗೆದಾರರ ಮೇಲೆ ಪರಿಣಾಮ ಬೀರುವುದಿಲ್ಲ

A. 1 ಮಾತ್ರ ಸರಿ

B. 2 ಮಾತ್ರ ಸರಿ

C. 1 ಮತ್ತು 2 ಸರಿ

D. ಯಾವುದು ಅಲ್ಲ

3. ಫಿಡ್ ಚೆಸ್ ವಿಶ್ವಕಪ್ ಯಾವ ದೇಶದಲ್ಲಿ ನಡೆಯಲಿದೆ?

A. ಲಂಡನ್

B. ರಷ್ಯಾ

C. ಅಮೇರಿಕಾ

D. ಭಾರತ

4. ನೀತಿ ಆಯೋಗವು ಬಿಡುಗಡೆ ಮಾಡಿರುವ ಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್-2020-21ʼ ಎಷ್ಟನೇ ಆವೃತ್ತಿಯದು?

A. ಒಂದು

B. ಎರಡು

C. ಮೂರು

D. ನಾಲ್ಕು