12 ಅಕ್ಟೋಬರ್ 2022

12 ಅಕ್ಟೋಬರ್ 2022

1.ಗುಜರಾತ್ ವಿಶ್ವವಿದ್ಯಾಲಯವು ಉದ್ಯಮದಲ್ಲಿ ಮಹಿಳೆಯರನ್ನು ಉತ್ತಜಿಸುವ ನಿಟ್ಟಿನಲ್ಲಿ ಯಾವ ಯೋಜನೆಯನ್ನು ಆರಂಭಿಸಿದೆ?
A ರೀಸ್ಟಾರ್ಟ್
B ಹರಸ್ಟಾರ್ಟ್
C ರೈಟ್ ಸ್ಟಾರ್ಟ್
D ನ್ಯೂ ಸ್ಟಾರ್ಟ್
2.ಭಾರತದ ಅತ್ಯಂತ ಕಲುಷಿತ ನಗರ ಯಾವುದು?
A ದೆಹಲಿ
B ಮುಂಬೈ
C ಗಾಜಿಯಾಬಾದ್
D ಕಲ್ಕತ್ತ
3.100% ಸೌರಶಕ್ತಿ ಚಾಲಿತ ಎಂಬ ಶ್ರೇಯ ಪಡೆದ ಮೊದಲ ಹಳ್ಳಿ ಯಾವುದು?
A ಮೊಧೇರಾ
B ನವಸಾರಿ
C ಖಾವ್ದಾ
D ಸುಜ್ಪುರಾ
4. ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಶಿಪ್ ರಲ್ಲಿ ಯಾರು ಪ್ರಶಸ್ತಿ ಗೆದ್ದುಕೊಂಡರು?
A ಆದಿತ್ಯ ಮೆಹ್ತಾ
B ಅನುಜ ಠಾಕೂರ್
C ಸೌರವ ಕೊಠಾರಿ
D ಪಂಕಜ್ ಅಡ್ವಾಣಿ
5.ಟಿ-ಮನಸ್ ಯೋಜನೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ?
1.ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.
2. ಈ ಯೋಜನೆಯು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿದೆ.
A. 1 ಮಾತ್ರ ಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
D. 1 ಮತ್ತು2 ಎರಡೂ ತಪ್ಪು