17 ಸೆಪ್ಟೆಂಬರ್ 2021

17 ಸೆಪ್ಟೆಂಬರ್ 2021

  1. neurontin 300 mg uses ಹೈದರಾಬಾದ್ ಸಂಸ್ಥಾನ ಎಂದು ಭಾರತದ  ಒಕ್ಕೂಟದಲ್ಲಿ ವಿಲೀನವಾಯಿತು?

Gurnee A. 1947

B. 1948

C. 1949

D. 1950

2. ವಸೂಲಾಗದ ಸಾಲವನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಬ್ಯಾಡ್ ಬ್ಯಾಂಕ್, ಸಾಂಪ್ರದಾಯಿಕ ಬ್ಯಾಂಕ್ಗೆ ನೀಡುವ ಸಾಲದ ಅನುಪಾತವೆಷ್ಟು?

A. 15:85

B. 20:80

C. 10:90

D. 40:60

3. 200 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯದ ಮೈಲುಗಲ್ಲು ದಾಖಲಿಸಿದ ಭಾರತದ ಮೊಟ್ಟ ಮೊದಲ ಕಂಪನಿ ಯಾವುದು ?

A. ಇನ್ಫೋಸಿಸ್

B. ಟಾಟಾ ಕನ್ಸಕ್ಟೆನ್ಸಿ ಸರ್ವೀಸ್

C. ಎಚ್ಸಿಎಲ್ ಟೆಕ್ನಾಲಜೀಸ್

D. ವಿಪ್ರೊ

4. ಭಾರತದಲ್ಲಿ, ಖಡ್ಗಮೃಗಗಳು ಮುಖ್ಯವಾಗಿ ಎಲ್ಲಿ ಕಂಡುಬರುತ್ತವೆ?

A. ಅಸ್ಸಾಂ

B. ಪಶ್ಚಿಮ ಬಂಗಾಳ

C. ಉತ್ತರ ಪ್ರದೇಶದಲ್ಲಿ

D. ಮೇಲಿನ ಎಲ್ಲವು

5. ಈ ಕೆಳಗಿನವುಗಳಲ್ಲಿ ಯಾವ ದೇಶವು ಆಕುಸ್ ಎಂಬ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟದ ಸದಸ್ಯಅಲ್ಲ?

A. ಆಸ್ಟ್ರೇಲಿಯಾ

B. ಬ್ರಿಟನ್

C. ಅಮೇರಿಕಾ

D. ಜಪಾನ