20 ಮೇ 2023

20 ಮೇ 2023

1.ಈ ಕೆಳಗಿನ ಯಾವ ಎಕ್ಸ್ಪ್ರೆಸ್ ವೇಯಲ್ಲಿ ದೇಶದ ಅತ್ಯಂತ ಅಗಲವಾದ 3.6 ಕಿಲೋಮೀಟರ್ ಉದ್ದದ 8 ಲೇನ್ ಸುರಂಗವನ್ನು ನಿರ್ಮಿಸಲಾಗುತ್ತಿದೆ?
a.ಪಾಣಿಪತ್ ಎಲಿವೇಟೆಡ್  ಎಕ್ಸ್ಪ್ರೆಸ್ವೇ
b.ದ್ವಾರಕಾ ಎಕ್ಸ್ಪ್ರೆಸ್ವೇ
c.ಜೈಪುರ್ ಕಿಶನ್ಗಾರ್ಹ್  ಎಕ್ಸ್ಪ್ರೆಸ್ವೇ
d.ಮುಂಬೈ – ಪುಣೆ  ಎಕ್ಸ್ಪ್ರೆಸ್ವೇ
2.ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2023 ರ ಥೀಮ್ ಏನು?
a.’ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ’
b.’ವಸ್ತುಸಂಗ್ರಹಾಲಯಗಳು, ಸುಸ್ಥಿರತೆ ಮತ್ತು ಅಭಿವೃದ್ಧಿ
c.’ವಸ್ತುಸಂಗ್ರಹಾಲಯಗಳು, ಯೋಗಕ್ಷೇಮ’ ಮತ್ತು ಅಭಿವೃದ್ಧಿ
d.’ವಸ್ತುಸಂಗ್ರಹಾಲಯಗಳು, ಸಂರಕ್ಷಣೆ ಮತ್ತು ಅಭಿವೃದ್ಧಿ
3.ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಸ್ಪೋದ ಮ್ಯಾಸ್ಕಾಟ್ ಯಾವ ಕಲಾ ಶೈಲಿಯಲ್ಲಿ ಮರದಿಂದ ಮಾಡಿದ ಡ್ಯಾನ್ಸಿಂಗ್ ಗರ್ಲ್ನ (ನೃತ್ಯ ಮಾಡುತ್ತಿರುವ ಬಾಲಕಿ) ಸಮಕಾಲೀನ ಆವೃತ್ತಿಯಾಗಿದೆ?
a.ಕರ್ನಾಟಕದ ಕಿನ್ಹಾಳ ಮರದ ಆಟಿಕೆಗಳ ಕಲಾ ಶೈಲಿ
b.ತೆಲಂಗಾಣದ ಆದಿಲಾಬಾದ್‌ನ ನಿರ್ಮಲ್ ಮರದ ಆಟಿಕೆಗಳ ಕಲಾ ಶೈಲಿ
c.ಉತ್ತರ ಪ್ರದೇಶದ ವಾರಣಾಸಿ ಮರದ ಆಟಿಕೆಗಳ ಕಲಾ ಶೈಲಿ
d.ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆಗಳ ಕಲಾ ಶೈಲಿ