23 ಜೂನ್ 2021

23 ಜೂನ್ 2021

1. ಎಸ್.ಜಿ.ಡಿ ಇಂಡಿಯಾ 2020- 21 ವರದಿಯ ಪ್ರಕಾರ 72 ಸೂಚ್ಯಂಕ ಪಡೆದು ಕರ್ನಾಟಕ ರಾಜ್ಯದೊಂದಿಗೆ ಮೂರನೇ ಸ್ಥಾನ ಹಂಚಿಕೊಂಡ ಇತರೆ ರಾಜ್ಯಗಳಾವುವು ?

A. ಆಂಧ್ರ ,ತೆಲಂಗಾಣ

B. ಆಂಧ್ರ ,ಗೋವಾ

C. ಗೋವಾ ,ಮಹಾರಾಷ್ಟ್ರ

D. ಮಹಾರಾಷ್ಟ್ರ ,ತೆಲಂಗಾಣ

2. ದೇವದರಿ ಪರ್ವತ ಶ್ರೇಣಿ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?

A. ರಾಯಚೂರು

B. ಕೊಪ್ಪಳ

C. ಬಳ್ಳಾರಿ

D. ಯಾದಗಿರಿ

3. ದೇಶದಲ್ಲಿ ಇದೇ ಪ್ರಥಮ ಬಾರಿಗೆ 28 ಪ್ರಾಂತ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಮರಗಳನ್ನು ಹೊಂದಿರುವ ಜೀವ ವೈವಿಧ್ಯ ಭಾರತ್ ವ್ಯಾಟಿಕಾಎಲ್ಲಿ ಉದ್ಘಾಟನೆಗೊಂಡಿತು?

A. ಹಿಮಾಚಲ ಪ್ರದೇಶ

B. ಉತ್ತರ ಪ್ರದೇಶ

C. ಬಿಹಾರ

D. ಉತ್ತರಾಖಂಡ್

4. ಭಾರತದಿಂದ ಅತಿ ಹೆಚ್ಚು ರಫ್ತು ವಹಿವಾಟು ನಡೆಯುವ ದೇಶ ಯಾವುದು ?

A. ಅಮೇರಿಕಾ

B. ಚೀನಾ

C. ಜಪಾನ್

D. ರಷ್ಯಾ