23-24 ಮೇ 2023

23-24 ಮೇ 2023

1. ಪ್ರಯಾಗ್‌ರಾಜ್‌ಗೆ ಹೋಗುವ ಹಿರಿಯ ನಾಗರಿಕರಿಗೆ ಯಾವ ರಾಜ್ಯ ಸರ್ಕಾರ ಉಚಿತ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿದೆ?
A) ಉತ್ತರ ಪ್ರದೇಶ
B) ಮಧ್ಯ ಪ್ರದೇಶ
C) ಉತ್ತರಾಖಂಡ
D) ಹಿಮಾಚಲ ಪ್ರದೇಶ
2. ಇತ್ತೀಚಿಗೆ ಪ್ರಧಾನಿ ಮೋದಿ ಅವರಿಗೆ ಜಾಗತಿಕ ನಾಯಕತ್ವಕ್ಕಾಗಿ ಯಾವ ಎರಡು ದೇಶಗಳು ತಮ್ಮ ದೇಶದ ಅತ್ಯುನ್ನತ ಗೌರವವಾದ ಪ್ರಶಸ್ತಿ ನೀಡಿ ಗೌರವಿಸಿದವು?
A) ಜಪಾನ ಮತ್ತು ಫಿಜಿ
B) ಜಪಾನ ಮತ್ತು ಪಪುವಾ ನ್ಯೂಗಿನಿ
C) ಜಪಾನ ಮತ್ತು ಫಿಲಿಫೈನ್ಸ್
D) ಪಪುವಾ ನ್ಯೂಗಿನಿ ಮತ್ತು ಫಿಜಿ
3. ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ 2023 ರ ವಿಷಯ(ಥೀಮ್) ಏನು?
A) ಒಪ್ಪಂದದಿಂದ ಕ್ರಿಯೆಗೆ: ಜೀವವೈವಿಧ್ಯವನ್ನು ಮರಳಿ ನಿರ್ಮಿಸಿ
B) ಜೀವವೈವಿಧ್ಯ ಸಂರಕ್ಷಣೆ
C) ಎಲ್ಲಾ ಜೀವಿಗಳಿಗೆ ಹಂಚಿಕೆಯ ಭವಿಷ್ಯವನ್ನು ನಿರ್ಮಿಸುವುದು
D) ನಾವು # ಪರಿಸರಕ್ಕಾಗಿ ಪರಿಹಾರದ ಭಾಗವಾಗಿದ್ದೇವೆ