5 ಜೂನ್ 2023

5 ಜೂನ್ 2023

1.ವಿಶ್ವ ಪರಿಸರ ದಿನ 2023 ರ ಥೀಮ್ ಏನು?
A) ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು
B) ಪ್ಲಾಸ್ಟಿಕನಿಂದ ಗ್ರಹವನ್ನು ರಕ್ಷಿಸಿ
C) ಪ್ಲಾಸ್ಟಿಕನಿಂದ ಸಮುದ್ರ ಜೀವಿಗಳನ್ನು ರಕ್ಷಿಸಿ
D) ಮೇಲಿನ ಯಾವುದು ಅಲ್ಲ
2.ಕರ್ನಾಟಕದ ಸಿದ್ದಾಪುರ ಗ್ರಾಮದಲ್ಲಿ ದೊರೆತಿರುವ ಅಶೋಕನ ಶಿಲಾಸನದಲ್ಲಿರುವ ಇಸಿಲ ಎಂಬ ಪದದ ಅರ್ಥವೇನು?
A) ರಾಜ
B) ಸೇನಾಧಿಪತಿ
C) ಕೋಟೆ
D) ಬೌದ್ಧನ ಅನುಯಾಯಿ
3.ಅಗ್ನಿ-1 ಬಾಲಿಸ್ಟಿಕ ಕ್ಷಿಪಣಿ ಒಂದು ಏಕ ಹಂತದ, ಇಂಧನ ಕ್ಷಿಪಣಿಯಾಗಿದೆ?
A) ಘನ
B) ದ್ರವ
C) ಕ್ರಯೊಜನಿಕ
D) ಮೇಲಿನ ಯಾವುದು ಅಲ್ಲ