7 ಜೂನ್ 2023

7 ಜೂನ್ 2023

1.ಯಾವ ಸಮುದ್ರದಿಂದ ಪ್ಲಾಸ್ಟಿಕ್ ತೆರವುಗೊಳಿಸಲು 5 ವರ್ಷಗಳ ಕೆ-ಶೋರ್ ಉಪಕ್ರಮವನ್ನು ಕರ್ನಾಟಕ  ರಾಜ್ಯ  ಕೈಗೊಂಡಿವೆ?
A) ಅರಬ್ಬೀ ಸಮುದ್ರ
B) ಹಿಂದೂ ಮಹಾಸಾಗರ
C) ಬಂಗಾಳಕೊಲ್ಲಿ
D) ಮೇಲಿನ ಎಲ್ಲ
2.ಕವಚ್ ತಂತ್ರಜ್ಞಾನವನ್ನು ಯಾವ ಸಂಸ್ಥೆ ಸಿದ್ಧಪಡಿಸಿದೆ ?
A) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
B) ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಷನ್
C) ಭಾರತೀಯ ವಿಜ್ಞಾನ ಸಂಸ್ಥೆ
D) ಇಸ್ರೋ
3.ನೇಪಾಳದ ಯಾವ ಎರಡು ನಗರಗಳನ್ನು ರಾಮಾಯಣ ಸರ್ಕ್ಯೂಟ್ ಗೆ ಸೇರಿಸಲು ನಿರ್ಧರಿಸಲಾಗಿದೆ ?
A) ಜನಕಪುರ, ಲಲಿತಪುರ
B) ರಾಮಧುನಿ, ಬಿರಾಟ ನಗರ
C) ಜನಕಪುರ, ರಾಮಧುನಿ
D)      ಲಲಿತಪುರ ,ಬಿರಾಟ ನಗರ